Kannada Movie director Jogi Prem felt happy after listening to Sudeep's comment. Prem says actor Sudeep is closest to my heart always.<br /><br /><br />ಜೋಗಿ ಪ್ರೇಮ್ ಹಾಗೂ ಹೆಬ್ಬುಲಿ ಕೃಷ್ಣ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರು? ಎಂದು ಕೇಳಿದರೆ ಸುದೀಪ್ ಏನು ಹೇಳಬಹುದು. ಈ ಪ್ರಶ್ನೆಗೆ ಸುದೀಪ್ ಇಬ್ಬರೂ ನಿರ್ದೇಶಕರು ತನಗೆ ಅಷ್ಟೇ ಮುಖ್ಯ ಎಂದು ಹೇಳಿದ್ದಾರೆ. ತಮ್ಮ ಬಗ್ಗೆ ಸುದೀಪ್ ಆಡಿದ ಈ ಮಾತು ಕೇಳಿ ಪ್ರೇಮ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.